ಕ್ಯಾನ್ಸರ್ ತಪಾಸಣೆ ಯಾವಾಗ ಮಾಡಿಸಬೇಕು ಅಂದರೆ,

  • ಕುಟುಂಬದಲ್ಲಿ, ಸಮೀಪದ ಬಂಧುಗಳಲ್ಲಿ ಯಾರಿಗಾದರು ಕ್ಯಾನ್ಸರ್ ಬಂದ ಉದಾಹರಣೆ ಇದ್ದಲ್ಲಿ..
  • ಧೂಮಪಾನಿಗಳಾಗಿದ್ದಲ್ಲಿ, ಮದ್ಯಪಾನಿಗಳಾಗಿದ್ದಲ್ಲಿ, ತಂಬಾಕು ಜಗಿಯುವ ಅಭ್ಯಾಸ ಇದ್ದಲ್ಲಿ.. 
  • ೩ ವಾರಗಳಿಗಿಂತ ಹೆಚ್ಚು ದಿನ ಶರೀರದ ಯಾವುದೇ ಭಾಗದಲ್ಲಿ ಗಡ್ಡೆ ಕಾಣಿಸಿಕೊಂಡಿದ್ದಲ್ಲಿ..
  •  ಬಾಯಿ ಅಥವಾ ದೇಹದ ಯಾವುದೇ ಭಾಗದಲ್ಲಿ ದೀರ್ಘಕಾಲದಿಂದ ಹುಣ್ಣು ಹಾಗೆಯೇ ಉಳಿದುಕೊಂಡು ಇದ್ದಲ್ಲಿ.. 
  • ಕೆಮ್ಮುವಾಗ, ಮಲವಿಸರ್ಜನೆ ಮಾಡುವಾಗ, ಮೂತ್ರ ಮಾಡುವಾಗ ಜೊತೆಗೆ ರಕ್ತ ಸ್ರಾವ ಆದರೆ, ರಕ್ತ ವಾಂತಿ ಮಾಡಿಕೊಂಡರೆ..
  • ರಾಸಾಯನಿಕ/ ವಿಷಕಾರಿ ವಸ್ತುಗಳು ಇರುವ  ಪರಿಸರದಲ್ಲಿ ವಾಸಿಸುತ್ತಿದ್ದರೆ..
  • ಹೆಪಟೈಟಿಸ್ ಬಿ/ ಹೆಪಟೈಟಿಸ್ ಸಿ/  ಎಚ್ ಐ ವಿ ಪಾಸೇಟಿವ್ ಇದ್ದಲ್ಲಿ..
ಈ ಮೇಲೆ ಹೇಳಿದ ಗುಣ ಲಕ್ಷಣ ಕಂಡು ಬಂದಲ್ಲಿ ಕೂಡಲೇ ತಮ್ಮ ವಿಶ್ವಾಸಾರ್ಹ "ಮೆಡಿಕಲ್ ಅಂಕಾಲಜಿಸ್ಟ್" ತಜ್ಞರನ್ನು ಭೇಟಿ ಮಾಡಿ..
+91-99000 14824


  ವೈದ್ಯರನ್ನು ಭೇಟಿ ಮಾಡಿ