ಮೊಣಕಾಲಿನ ಕೀಲಿನ ತಪಾಸಣೆ ಯಾವಾಗ ಮಾಡಬೇಕು ಅಂದರೆ,
ಮೊಣಕಾಲಿಗೆ ಯಾವುದೇ ರೀತಿಯ ಗಾಯ ಆದರೆ..
ನಡೆಯುವಾಗ ಅಥವಾ ಓಡುವಾಗ ಮೊಣಕಾಲು ತಿರುಚಿದ್ದಲ್ಲಿ..
ನಿಗದಿತ ಚಲನೆಯಲ್ಲಿ ಅಥವಾ ಭಾರ ಎತ್ತುವಾಗ ಮೊಣಕಾಲು ನೋಯುತ್ತಿದ್ದಲ್ಲಿ..
ನಿದ್ದೆ ಮಾಡುತ್ತಿರುವಾಗ ನಿಯಮಿತವಾಗಿ ಮೊಣಕಾಲು ನೋಯುತ್ತಿದ್ದಲ್ಲಿ..
ಮೊಣಕಾಲಿನಲ್ಲಿ ಯಾವುದೇ ರೀತಿಯ ಊತ ಅಥವಾ ಮೊಣಕಾಲಿನ ಸುತ್ತ ಕೆಂಪು ರಂಗು ಏರಿದ್ದರೆ..
ಪದೇ ಪದೇ ಮೊಣಕಾಲಿನ ಊತ ಕಾಣಿಸಿಕೊಳ್ಳುತ್ತಿದ್ದಾರೆ..
ಮೊಣಕಾಲಿನ ಚಲನೆ ವೇಳೆ ಕ್ರ್ಯಾಕಿಂಗ್ ಶಬ್ದ ಅಥವಾ ಮೂಳೆ ಮುರಿಯುತ್ತಿರುವ ಸಂವೇದನೆ ಆಗುತ್ತಿದ್ದಲ್ಲಿ..
ಮೊಣಕಾಲಿನ ವಿರೂಪ, ಎರಡು ಕಾಲುಗಳು ಮೊಣಕಾಲಿನಿಂದ ಕೆಳಗೆ ಸಮೀಪ ಆಗಿರೋದು ಅಥವಾ ದೂರ ಆಗಿರೋದು..
ಚಲನೆ ಕಳೆದುಕೊಳ್ಳುವುದು, ಕಾಲು ಬಾಗಿಸಲು ಆಗದೆ ಇರುವುದು ಅಥವಾ ಸರಿಯಾಗಿ ಇರಿಸಿಕೊಳ್ಳೋದಕ್ಕೆ ಆಗದೆ ಇರುವುದು..
ಸರಿಯಾಗಿ ನಿಲ್ಲೋದಕ್ಕೆ ಮೊಣಕಾಲು ಬೆಂಬಲಿಸದೇ ಇರುವುದು..
ಈ ರೀತಿಯ ಗುಣಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ತಮ್ಮ ವಿಶ್ವಾಸಾರ್ಹ "ಮೂಳೆ ತಜ್ಞ"ರನ್ನು ಭೇಟಿ ಮಾಡಿ..
+91-99000 14827
ವೈದ್ಯರನ್ನು ಭೇಟಿ ಮಾಡಿ
Close