ಭುಜದ ಕೀಲಿನ ತಜ್ಞರನ್ನು ಯಾವಾಗ ಭೇಟಿ ಮಾಡಬೇಕು ಅಂದ್ರೆ..
ಭುಜದಲ್ಲಿ ನೋವು ಕಾಣಿಸಿಕೊಂಡಾಗ..
ಕತ್ತಿನ ಸುತ್ತ ನೋವು ಹರಡಿದಾಗ..
ಕೈ ಬೆರಳುಗಳ ತನಕ ನೋವು ವ್ಯಾಪಿಸಿದಾಗ..
ರಾತ್ರಿ ನಿದ್ದೆ ಮಾಡೋದಕ್ಕೆ ಆಗದೆ ಇರುವಂಥ ತೀವ್ರ ನೋವು ಕಾಡಿದಾಗ..
ಭುಜಕ್ಕೆ ಗಾಯ ಆದಾಗ..
ಭುಜದ ಕೀಲು ತಪ್ಪಿದಾಗ..
ಕೀಲು ಜಾರಿದ ಅನುಭವ ಆಗುತ್ತಿದ್ದರೆ..
ಭುಜದ ಸಾಮಾನ್ಯ ಚಲನೆಯಲ್ಲಿ ತೊಂದರೆ ಕಾಣಿಸಿಕೊಂಡರೆ..
ಕೈಯನ್ನು ಭುಜದಿಂದ ಮೇಲ್ಭಾಗಕ್ಕೆ ಎತ್ತಲು ಕಷ್ಟ ಆದರೆ..
ಕೈಗಳನ್ನು ಮೇಲೆ ಎತ್ತಿ ಮಾಡುವ ಯಾವುದೇ ಕೆಲಸ ಮಾಡಲು ಕಷ್ಟ ಆಗುವುದು..
ಬೆನ್ನು ತೊಳೆಯುವುದಕ್ಕೆ ಮತ್ತು ಬೆನ್ನು ಮುಟ್ಟುವುದಕ್ಕೆ ಆಗದೆ ಇರುವುದು..
ಬಟ್ಟೆ ಧರಿಸುವುದು, ತೆಗೆಯುವುದಕ್ಕೆ ಕಷ್ಟ ಆಗುವುದು..
ಸ್ನಾನ ಮಾಡುವುದು, ತಲೆ ಬಾಚುವುದಕ್ಕೆ ಕಷ್ಟ ಆಗುವುದು..
ಇತ್ಯಾದಿ ನಿಮ್ಮ ಅನುಭವಕ್ಕೆ ಬಂದರೆ, ಕೂಡಲೇ ತಮ್ಮ್ ವಿಶ್ವಾಸಾರ್ಹ "ಮೂಳೆ ತಜ್ಞ" ರನ್ನು ಭೇಟಿ ಮಾಡಿ..
+91-99000 14827
ವೈದ್ಯರನ್ನು ಭೇಟಿ ಮಾಡಿ
Close