|
ಬೆನ್ನುಹುರಿ ತಪಾಸಣೆ ಮಾಡಬೇಕಾಗಿದ್ದು ಯಾವಾಗ ಅಂದ್ರೆ,
- ಮಕ್ಕಳಲ್ಲಿ ಅಥವಾ ದೊಡ್ಡವರ ಬೆನ್ನಿನಲ್ಲಿ ಯಾವುದೇ ನೋವು ಕಾಣಿಸಿಕೊಂಡಾಗ..
- ಸ್ಪರ್ಶ ಜ್ಞಾನ ಕಳೆದುಹೋದ ಅನುಭವ ಅಥವಾ ಕೈ, ಕಾಲುಗಳಲ್ಲಿ ಜೋಮು ಹಿಡಿದ ಅನುಭವ ಆದರೆ..
- ಕೈ, ಕಾಲುಗಳಲ್ಲಿ ವೀಕ್ನೆಸ್
- ಮಲ, ಮೂತ್ರ ವಿಸರ್ಜನೆಯಲ್ಲಿ ತೊಂದರೆ ಕಾಣಿಸಿಕೊಳ್ಳುವುದು..
- ಕೈಗಳನ್ನು ಬಳಸುವಾಗ ಅಥವಾ ನಡೆಯುವಾಗ ಸಮತೋಲನ ಸಿಗದೇ ಇರುವುದು..
- ಕೈ, ಕಾಲುಗಳ ಕೆಳಗಿನ ವರೆಗೆ ನೋವು ವ್ಯಾಪಿಸುವುದು..
- ಬಾಗಿದ ಬೆನ್ನು, ವಕ್ರವಾಗಿದ್ದಲ್ಲಿ..
- ದೀರ್ಘಕಾಲದ ಬೆನ್ನು ಅಥವಾ ಕುತ್ತಿಗೆ ನೋವು ಇದ್ದಲ್ಲಿ..
- ಬೆನ್ನಿನ ಕೆಳಭಾಗ ಅಥವಾ ಕತ್ತಿನ ಬಳಿ ಸ್ಟಿಫ್ನೆಸ್ ಇದ್ದಲ್ಲಿ..
- ಯಾವುದೇ ಗಾಯ ಇಲ್ಲದೆ ದಿಢೀರ್ ಬೆನ್ನು/ಕುತ್ತಿಗೆ ನೋವು ಕಾಣಿಸಿಕೊಂಡರೆ..
- ಮಕ್ಕಳ ಬೆನ್ನಿನಲ್ಲಿ ಚರ್ಮದ ಮೇಲೆ ಬಣ್ಣದ ಪ್ಯಾಚ್/ ಬೆನ್ನಿನ ಮೇಲೆ ಗುಳಿ ಇದ್ದಲ್ಲಿ..
ಈ ರೀತಿಯ ಗುಣಲಕ್ಷಣ ಕಂಡು ಬಂದರೆ ಕೂಡಲೇ ತಮ್ಮ ವಿಶ್ವಾಸಾರ್ಹ "ಬೆನ್ನುಹುರಿ ತಜ್ಞ"ರನ್ನು ಭೇಟಿ ಮಾಡಿ.
+91-99000 14826
|