|
ಈ ಖಾಯಿಲೆ ತಪಾಸಣೆ ಮಾಡಿಸಬೇಕಾಗಿರುವುದು ಯಾವಾಗ ಅಂದರೆ,
- ಉಸಿರಾಟದ ತೊಂದರೆ ಅನುಭವ ಆದಾಗ, ಸಶಬ್ಧವಾಗಿ ಕೆಮ್ಮುವುದು, (ಉಸಿರಾಡುತ್ತಿರಬೇಕಾದರೆ ಮೂಗಿನಿಂದ ಶಿಳ್ಳೆ ಶಬ್ದ ಹೊರಹೊಮ್ಮುತ್ತಿದ್ದರೆ)..
- ನಿದ್ರಾ ಹೀನತೆ ಅನುಭವ, ಉಸಿರಾಟದಲ್ಲಿ ತೊಂದರೆ, ಏದುಸಿರು ಬಿಡುವುದು..
- ವ್ಯಾಯಾಮ ಮಾಡುವಾಗ ಉಸಿರುಕಟ್ಟಿದ ಅನುಭವ, ಎದೆ ಬಿಗಿಯಾಗಿ ಹಿಡಿದುಕೊಂಡ ಅನುಭವ...
- ನಿರಂತರವಾಗಿ ಮಾತನಾಡಲು ಆಗದೆ ಇರುವುದು..
- ಇತ್ಯಾದಿ ಅನುಭವ ತಮಗೆ ಆಗುತ್ತಿದ್ದಲ್ಲಿ, ಕೂಡಲೇ ತಮ್ಮ ವಿಶ್ವಾಸಾರ್ಹ "ಪಲ್ಮನೋಲಜಿಸ್ಟ್" ಅವರನ್ನು ಭೇಟಿ ಮಾಡಿ..
ಮೇಲೆ ಹೇಳಿದ ಯಾವುದೇ ಅನುಭವ ನಿಮಗೆ ಆಗಿದ್ದಲ್ಲಿ ಕೂಡಲೇ ನಿಮ್ಮ ನಂಬಿಕೆಯ ಪಲ್ಮನೋಲಜಿಸ್ಟ್ ಅವರನ್ನು ಭೇಟಿ ಮಾಡಿ
|