ನನ್ನ 'ಖುಷಿ'ಯಾಗಿರಿಸಿ

          

  • ಅಧಿಕ ಕೊಬ್ಬಿನ ಅಂಶ ಇರುವ ಆಹಾರ ತಿನ್ನಬೇಡಿ..
  • ವಿಪರೀತ ಮದ್ಯ ಸೇವಿಸಬೇಡಿ..

         

  • ಸಮತೋಲನದ ಆಹಾರ ಸೇವಿಸಿ..
  • ಯಕೃತ್ತುವಿನ ನಿಯಮಿತ ತಪಾಸಣೆ ಮಾಡಿಸಿ..
  • ಆಹಾರ ಸೇವನೆ ವಿಚಾರದಲ್ಲಿ ನಾಲಗೆ ಚಪಲ ಬಿಟ್ಟು ತೃಪ್ತಿಪಟ್ಟುಕೊಳ್ಳುವುದು..
  • ಶಿಸ್ತಿನ ಜೀವನ ಶೈಲಿ ರೂಢಿಸಿಕೊಳ್ಳುವುದು..

ಆರೋಗ್ಯಪೂರ್ಣ ಯಕೃತ್ತು ಮತ್ತು ದೀರ್ಘಾಯುಸ್ಸು ನಿಮ್ಮದಾಗಲಿ...

ಯಕೃತ್ತು ವಿನ ಆರೋಗ್ಯದ ವಿಚಾರದಲ್ಲಿ ಏನಾದ್ರು ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ತಮ್ಮ ವಿಶ್ವಾಸಾರ್ಹ "ಗಾಸ್ಟ್ರೋಎಂಟ್ರಲಜಿಸ್ಟ್" ಅವರನ್ನು ಭೇಟಿ ಮಾಡಿ.  
+91-99000 14825


ವೈದ್ಯರನ್ನು ಭೇಟಿ ಮಾಡಿ