ಕಿಡ್ನಿ ತಪಾಸಣೆ ಯಾವಾಗ ಮಾಡಿಸಬೇಕು ಅಂದರೆ,
ಬಾಯಿಯಲ್ಲಿ ಕೆಟ್ಟ ರುಚಿ ಕಂಡುಬಂದಾಗ..
ಬಹಳ ಸುಸ್ತು ಅನುಭವಕ್ಕೆ ಬಂದಾಗ..
ಶರೀರ ತುಂಬಾ ಕಿರಿಕಿರಿ ಅಥವಾ ಇಚಿಂಗ್ ಅನುಭವ ಆದಾಗ..
ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕು ಅಂತ ಅನಿಸಿದಾಗ..
ಹಸಿವು ಆಗದೆ ಇದ್ದಾಗ..
ವಾಕರಿಕೆ ಮತ್ತು ವಾಂತಿ ಆಗುತ್ತಿದ್ದರೆ..
ಮಂಪರು ಸ್ಥಿತಿ ಅಥವಾ ಏಕಾಗ್ರತೆ ಕಾಪಾಡುವಲ್ಲಿ ತೊಂದರೆ ಇದ್ದಲ್ಲಿ..
ಸ್ನಾಯು ಸೆಳೆತ ಕಂಡು ಬಂದಲ್ಲಿ..
ಚರ್ಮದ ಬಣ್ಣ ಡಾರ್ಕ್ ಆದಲ್ಲಿ..
ಮೂತ್ರ ವಿಸರ್ಜಿಸುವಾಗ ಉಸಿರು ಕಟ್ಟಿದ ಅನುಭವ ಆದಲ್ಲಿ..
ಮುಖ, ಕಾಲುಗಳಲ್ಲಿ ಊತ ಅಥವಾ ಊದಿಕೊಂಡ ಕಣ್ಣುಗಳು..
ಈ ಮೇಲಿನ ಅನುಭವಗಳು ತಮಗೆ ಆಗುತ್ತಿದ್ದಲ್ಲಿ, ತಮ್ಮ ವಿಶ್ವಾಸಾರ್ಹ ನೆಫ್ರೋಲಜಿಸ್ಟ್ ರನ್ನು ಕೂಡಲೇ ಸಂಪರ್ಕಿಸಿ..
+91-99000 14821
ವೈದ್ಯರನ್ನು ಭೇಟಿ ಮಾಡಿ
Close