ಗಾಸ್ಟ್ರೋಸೋಫಾಗೆಲ್  ರಿಫ್ಲಕ್ಸ ಡಿಸೀಸ್ (ಜಿ ಇ ಆರ್ ಡಿ)  ಅನ್ನೋದು ಅಜೀರ್ಣ ಆದಾಗ ಹೊಟ್ಟೆಯ ಒಳಗೆ ಉಂಟಾಗುವ ಒಂದು ಪರಿಸ್ಥಿತಿ ಅಥವಾ, ಸೇವಿಸಿದ ಆಹಾರ (ಘನ ಅಥವಾ ದ್ರವ) ಹೊಟ್ಟೆಯಿಂದ ಪುನಃ ಅನ್ನನಾಳದ ಮೂಲಕ ಬಾಯಿಗೆ ಬರುವುದು. ಈ ಪ್ರಕ್ರಿಯೆಯಲ್ಲಿ ಅನ್ನನಾಳದಲ್ಲಿ ಕಿರಿಕಿರಿ ಉಂಟಾಗುವುದಲ್ಲದೆ ಎದೆ ಉರಿ ಮತ್ತು ಇತರೆ ಗುಣ ಲಕ್ಷಣಗಳನ್ನು ತೋರಿಸಬಹುದು.


ಈ ಪರಿಸ್ಥಿತಿಯಲ್ಲಿ ಹೊಟ್ಟೆಯ ತಪಾಸಣೆ ಯಾವಾಗ ಮಾಡಬೇಕು ಅಂದರೆ,

  • ಪದೇಪದೇ ಎದೆಯುರಿ ಅಥವಾ ಅಸಿಡಿಟಿಯಿಂದ ಉಂಟಾದ ಅಜೀರ್ಣ ( ಮಧ್ಯ ಎದೆಯ ಕೆಳಗಿನ ಭಾಗದಲ್ಲಿ ಉರಿಯ ಅನುಭವ, ಸ್ತನದ ಮೂಳೆ ಹಿಂಭಾಗ ಮತ್ತು ಹೊಟ್ಟೆಯ ಮಧ್ಯ ಭಾಗ )
  •  ಒಣ ಕೆಮ್ಮು, ಅಸ್ತಮಾ, ಗಂಟಲಿನಲ್ಲಿ  ಕಿರಿಕಿರಿ, ಆಹಾರ ನುಂಗುವಾಗ ತೊಂದರೆ ಕಾಣಿಸಿಕೊಳ್ಳುವುದು,
  • ಇತ್ತೀಚಿಗೆ ಧಿಡೀರ್ ಆಗಿ ತೂಕ ಹೆಚ್ಚಾಗಿದ್ದಲ್ಲಿ..
  • ಹರ್ನಿಯಾ ತೊಂದರೆ ಕಾಣಿಸಿಕೊಂಡು ಚಿಕಿತ್ಸೆ ಪಡೆದಿದ್ದಲ್ಲಿ..
  • ಬಹಳ ಹೊತ್ತು ಹೊಟ್ಟೆ ಖಾಲಿ ಬಿಟ್ಟಿದ್ದು ಅದರಿಂದ ತೊಂದರೆ ಉಂಟಾದಲ್ಲಿ..
ಈ ಮೇಲೆ ಹೇಳಿದ ಗುಣ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ತಮ್ಮ ವಿಶ್ವಾಸಾರ್ಹ "ಗಾಸ್ಟ್ರೋಎಂಟ್ರಲಜಿಸ್ಟ್" ತಜ್ಞರನ್ನು ಭೇಟಿ ಮಾಡಿ..
+91-99000 14825


 ವೈದ್ಯರನ್ನು ಭೇಟಿ ಮಾಡಿ