ಆಸಿಡ್  ಪೆಪ್ಟಿಕ್  ಡಿಸೀಸ್  ಅಂದರೆ ಆಮ್ಲ ಜಠರ ರೋಗ  ಅಥವಾ ಅಸಿಡಿಟಿ ಅನ್ನುತ್ತಾರೆ. ಇದಕ್ಕೆ ಯಾವಾಗ ತಪಾಸಣೆ ಅವಶ್ಯಕ ಅಂದರೆ,

  • ಹೊಟ್ಟೆಯ ಮೇಲ್ಭಾಗವನ್ನು ಕೇಂದ್ರಿತವಾಗಿ ನೋವು ಕಾಣಿಸಿಕೊಂಡರೆ..
  • ಅಜೀರ್ಣದಿಂದ ಉಂಟಾಗುವ ಅಸ್ವಸ್ಥತೆ ಕಂಡು ಬಂದರೆ..
  • ಒಂದು ರೀತಿಯ ಅಸ್ವಸ್ತತೆ, ವಾಕರಿಕೆ ಅಥವಾ ಎದೆ ಉರಿ ಕಂಡು ಬಂದಲ್ಲಿ..
  • ಹೊಟ್ಟೆಯೊಳಗೆ ಗಾಳಿ ತುಂಬಿಕೊಂಡಂತೆ ಅಥವಾ ಹೊಟ್ಟೆ ಉಬ್ಬಿದಂಥ ಅನುಭವ ಉಂಟಾದಲ್ಲಿ ...

 

ಇಂತಹ ಅನುಭವಗಳು ತಮಗೆ ಆಗುತ್ತಿದ್ದಲ್ಲಿ ಕೂಡಲೇ ತಮ್ಮ ವಿಶ್ವಾಸಾರ್ಹ "ಗಾಸ್ಟ್ರೋಎಂಟರೋಲಜಿಸ್ಟ" ರನ್ನು ಭೇಟಿಮಾಡಿ. 
+91-99000 14825


 ವೈದ್ಯರನ್ನು ಭೇಟಿ ಮಾಡಿ