ಹೊಟ್ಟೆಗೆ ಸಂಬಂಧಪಟ್ಟ ತೊಂದರೆಗೆ ಯಾವಾಗ ತಪಾಸಣೆ ಮಾಡಿಸಬೇಕು ಅಂದ್ರೆ,
  • ಎದೆಯ ಭಾಗ ಮತ್ತು ಹೊಟ್ಟೆಯ ಮೇಲ್ಭಾಗದಲ್ಲಿ ಉರಿ ಅನುಭವ..
  • ಆಹಾರ ಸೇವಿಸಿದ ಬಳಿಕ ಅಥವಾ  ಪಾನೀಯ ಕುಡಿದ ಬಳಿಕ ವಾಕರಿಕೆ ಅನುಭವ ಅಥವಾ ಹೊಟ್ಟೆಯೊಳಗೆ ಅಹಿತಕರ ಅನುಭವ..
  • ಭೇದಿ ಅಥವಾ ಪದೇ ಪದೇ ಮಲವಿಸರ್ಜನೆಗೆ ಹೋಗಬೇಕಾಗಿ ಬರುವುದು..
  • ಹಠಾತ್ ಆಗಿ ಹೊಟ್ಟೆಯಲ್ಲಿ ತೀವ್ರತರವಾದ ನೋವು ಕಾಣಿಸಿಕೊಳ್ಳುವುದು..
  • ಮೂತ್ರ ವಿಸರ್ಜನೆ ಮಾಡಲು ತೊಂದರೆ ಉಂಟಾಗುವುದು, ಮಲ ವಿಸರ್ಜಿಸಲು ಕಷ್ಟ ಪಡುವುದು ಇತ್ಯಾದಿ..
  • ಪದೇ ಪದೇ ಅಪಾನ ವಾಯು ಅಥವಾ ಹೂಸು ಬಿಡುವುದು.. 
  • ಪದೇ ಪದೇ ತೇಗುವುದು.. ತೇಗುವ ವೇಳೆ ಬಾಯಿಯಿಂದ ಕೆಟ್ಟ ವಾಸನೆ ಬರುವುದು ಇತ್ಯಾದಿ..
  • ತೂಕದಲ್ಲಿ ಗಣನೀಯ ಕುಸಿತ ಕಾಣುವುದು..
ಮೇಲೆ ಹೇಳಿದ ಯಾವುದೇ ಅನುಭವ ತಮಗೆ ಆಗುತ್ತಿದ್ದಲ್ಲಿ ಕೂಡಲೇ ತಮ್ಮ ವಿಶ್ವಾಸಾರ್ಹ "ಗಾಸ್ಟ್ರೋಎಂಟರೋಲಜಿಸ್ಟ್" ರನ್ನು ಭೇಟಿ ಮಾಡಿ...
+91-99000 14825


  ವೈದ್ಯರನ್ನು ಭೇಟಿ ಮಾಡಿ