ತಲೆನೋವು ಅಥವಾ ತಲೆಶೂಲೆ ವಿಚಾರದಲ್ಲಿ ಯಾವಾಗ ತಪಾಸಣೆ ನಡೆಸಬೇಕು ಅಂದರೆ,
ವಾರದಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ತಲೆನೋವು ಕಾಣಿಸಿಕೊಂಡರೆ..
ದಿನಕ್ಕೊಂದು ತಲೆನೋವಿನ ಮಾತ್ರೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಅಥವಾ ತಜ್ಞರು ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಮಾತ್ರೆ ತೆಗೆದುಕೊಳ್ಳಬೇಕಾಗಿ ಬಂದಾಗ..
ಕುತ್ತಿಗೆಯಲ್ಲಿ ಸ್ಟಿಫ್ನೆಸ್ ಮತ್ತು/ಅಥವಾ ಜ್ವರ ಕಂಡು ಬಂದಾಗ..
ಉಸಿರಾಟದ ತೊಂದರೆ ಜೊತೆಗಿನ ತಲೆನೋವು ಕಾಣಿಸಿಕೊಂಡಾಗ..
ತಲೆ ಸುತ್ತುವುದು..
ಅಸ್ಪಷ್ಟ ಮಾತು..
ವೀಕ್ನೆಸ್
ಗೊಂದಲ ಅಥವಾ ಉದಾಸೀನತೆ
ಮೇಲೆ ಹೇಳಿದ ಯಾವುದಾದರು ಲಕ್ಷಣ ಕಾನಿಸಿಕೊಂದಲ್ಲಿ ಕೂಡಲೇ ತಮ್ಮ ವಿಶ್ವಾಸಾರ್ಹ "ನರರೋಗ ಚಿಕಿತ್ಸಕ" ರನ್ನು ಭೇಟಿ ಮಾಡಿ..
+91-99000 14820
ವೈದ್ಯರನ್ನು ಭೇಟಿ ಮಾಡಿ
Close
Close
Close