ಹಾಯ್ .. ನಾನು ಮೆದುಳು.. ನೋಡೋದಕ್ಕೆ ಅಕ್ರೋಟ್ ಹಣ್ಣಿನ (ಸುಕ್ಕುಕಟ್ಟಿದ )ರೀತಿ ಕಾಣುತ್ತೇನೆ.. ಆದರೆ, ನಿಮ್ಮ ಎಲ್ಲ ಚಟುವಟಿಕೆಯನ್ನು ನಿಯಂತ್ರಿಸುತ್ತೇನೆ. ನೀವು ಎಚ್ಚರ ಇದ್ದಾಗ ಮಾತ್ರವಲ್ಲದೆ ನಿದ್ದೆಯಲ್ಲಿ ಇದ್ದಗಳು ನಿಮ್ಮ ಚಟುವಟಿಕೆ ನನ್ನ ನಿಯಂತ್ರಣದಲ್ಲಿ ಇರುತ್ತದೆ. |
ಬ್ರೈನ್ ಸ್ಟೆಮ್ ಅಂದರೆ, ಶರೀರದ ಮೂಲ ಅಗತ್ಯಗಳನ್ನು ಅಂದರೆ, ಉಸಿರಾಟ, ರಕ್ತ ಪರಿಚಲನೆ, ಆಹಾರ ಸೇವನೆ ಇತ್ಯಾದಿ ಕೆಲಸಗಳನ್ನು ನಿಭಾಯಿಸುತ್ತದೆ. ಶರೀರದ ವಿವಿಧ ಭಾಗಗಳಿಗೆ ಮೆದುಳು ಕಳುಹಿಸುವ ಸಂದೇಶವನ್ನು ತಲುಪಿಸುವುದಲ್ಲದೆ, ಅಲ್ಲಿಂದ ಸಿಗುವ ಸಂದೇಶವನ್ನು ಮತ್ತೆ ಮೆದುಳಿಗೆ ತಲುಪಿಸುವ ಹೊಣೆ ನಿಭಾಯಿಸುತ್ತಿದೆ. |
|||||||
ಮೆದುಲಿನದ್ದು ಒಂದು ತಂಡ ಇದೆ. ಸೆರೆಬ್ರಮ್, ತಲಾಮಸ್, ಬಸಲ್ ಗಾಂಗ್ಲಿಯ, ಬ್ರೈನ್ ಸ್ಟೆಮ್, ಸೆರೆಬ್ಲಾಮ್, ಹೈಪೋ ತಲಾಮಸ್, ಪಿಟ್ಯುಟರಿ ಮತ್ತು ಬೆನ್ನು ಹುರಿ ಎಂಬ ೬ ಆಟಗಾರರು ನಿಮ್ಮ ಶರೀರದ ಆಟವನ್ನು ನಿಯಂತ್ರಿಸುತ್ತಾರೆ. | ಸೆರೆಬ್ಲಾಮ್ ಅಂದರೆ, ಮೆದುಳಿನ ಹಿಂಭಾಗದಲ್ಲಿ ಸೆರೆಬ್ರಮ್ ಕೆಳಗೆ ಇದ್ದು, ಎಲ್ಲ ಕೆಲಸ ಕಾರ್ಯಗಳನ್ನು ಸರಿದೂಗಿಸಿಕೊಂಡು ಹೋಗುವ ಹೊಣೆಯನ್ನು ನಿಭಾಯಿಸುತ್ತಿದೆ. ಶರೀರದ ಚಲನವಲನದಲ್ಲಿ ಸಮನ್ವಯ ಸಾಧಿಸುವುದು, ಹೊಂದಾಣಿಕೆ, ನಿಯಂತ್ರಣದ ಕೆಲಸ ಸೆರೆಬ್ಲಾಮ್ ಮಾಡುತ್ತಿದೆ. |
|||||||
ಸೆರೆಬ್ರಮ್ ಅಂದ್ರೆ.. ಮೆದುಳಿನ ಬಹುದೊಡ್ಡ ಮತ್ತು ಹೊಸ ಭಾಗ, ಎಲ್ಲ ರೀತಿಯ ಗ್ರಹಿಕೆ, ಕಲ್ಪನೆ, ಭಾವನೆಗಳು, ಚಿಂತನೆ, ನಿರ್ಧಾರ ಮತ್ತು ತೀರ್ಮಾನದ ಜವಾಬ್ದಾರಿಯನ್ನು ನಿಭಾಯಿಸುತ್ತದೆ. ಇದಲ್ಲದೆ, ನಿಮ್ಮ ಅಲ್ಪಾವಧಿ / ಸುದೀರ್ಘ ನೆನಪುಗಳು ಕೂಡಾ ಇಲ್ಲೇ ಸಂಗ್ರಹ ವಾಗುತ್ತದೆ. |
ಬೆನ್ನು ಹುರಿ ಅಥವಾ ಸ್ಪಿನಲ್ ಕಾರ್ಡ್ ಅಂದರೆ, ಮೆದುಳಿನಿಂದ ಶರೀರದ ಎಲ್ಲ ಭಾಗಗಳಿಗೆ ಸಂಪರ್ಕ ಸೇತುವಾಗಿ ಬೆನ್ನು ಹುರಿ ಅಥವಾ ಸ್ಪಿನಲ್ ಕಾರ್ಡ್ ಕೆಲಸ ನಿರ್ವಹಿಸುತ್ತಿದೆ. |
|||||||
ತಲಾಮಸ್, ಬಸಲ್ ಗಾಂಗ್ಲಿಯ ಅಂದರೆ, ತಲಾಮಸ್ ಅಂದರೆ ಒಂದು ರೀತಿಯಲ್ಲಿ ರಿಲೇ ಸ್ಟೇಷನ್ ಇದ್ದ ಹಾಗೆ.. ಎಲ್ಲ ರೀತಿಯ ಸಂವೇದನೆಗಳನ್ನು ಶರೀರದ ಎಲ್ಲ ಭಾಗಗಳಿಗೆ ತಲುಪಿಸುವ ಹೊಣೆ ತಲಾಮಸ್, ಬಸಲ್ ಗಾಂಗ್ಲಿಯಗೆ ಸೇರಿದ್ದು... |
ಮೆದುಳು ಮೆದುಳನ್ನು ಬಾಸ್ ಅಂತ ಹೇಳಿರೋದು ಯಾಕೆ ಅಂದ್ರೆ, ಮಾನವ ಶರೀರದ ನರಮಂಡಲದ ಕೇಂದ್ರ ಬಿಂದು ಮೆದುಳು. ಅಂದಾಜು ೧.೫ ಕಿಲೋ ತೂಕ ಹೊಂದಿದ್ದು, ೧೧೩೦ ಕ್ಯುಬಿಕ್ ಸೆಂಟಿ ಮೀಟರ್ ವ್ಯಾಪ್ತಿ ಹೊಂದಿದೆ. |
|||||||
ಹೈಪೋ ತಲಾಮಸ್, ಪಿಟ್ಯುಟರಿ ಅಂದರೆ, |
ನೋಂದಣಿಗಾಗಿ, ಸಂಪರ್ಕಿಸಿ: +91-99000-14820 |
|||||||
" ಮೆದುಳಿಗೆ ಇದ್ದಕ್ಕಿದ್ದಂತೆ ರಕ್ತ ಪರಿಚಲನೆ ನಿಂತರೆ, ಕೆಲಸ ಕಾರ್ಯಗಳು ಕೂಡಾ ಸ್ಥಗಿತಗೊಳ್ಳುತ್ತವೆ. ೬ ಗಂಟೆಗಳ ಒಳಗಾಗಿ ಮತ್ತೆ ರಕ್ತ ಪರಿಚಲನೆ ಸರಿಯಾಗುವಂತೆ ನೋಡಿಕೊಂಡರೆ, ಮತ್ತೆ ಕೆಲಸ ಕಾರ್ಯಗಳು ಎಂದಿನಂತೆ ಸಾಮಾನ್ಯವಾಗಿ ನಡೆಯುತ್ತವೆ. ಹೀಗಾಗಿ ಕೆಳಗೆ ಉಲ್ಲೇಖಿಸಿದ ಗುಣ ಲಕ್ಷಣಗಳು ಕಂಡು ಬಂದಲ್ಲಿ ಆರು ಗಂಟೆಗಳ ಒಳಗೆ ಆಹಾರ ಪೂರೈಕೆ ಮಾಡಿ.. "
|
||||||||
|
||||||||
|
||||||||
ಮೆದುಳಿನ ಆರೋಗ್ಯ ತಪಾಸಣೆ ಮಾಡಬೇಕಾಗಿರೋದು ಯಾವಾಗ ಅಂದ್ರೆ,
ಮೇಲೆ ಹೇಳಿರುವ ಯಾವುದಾದರು ರೀತಿಯ ಅನುಭವ ತಮಗೆ ಆಗುತ್ತಿದ್ದಲ್ಲಿ, ೬ ಗಂಟೆಗಳ ಒಳಗಾಗಿ ತಕ್ಷಣವೇ ತಮ್ಮ ವಿಶ್ವಾಸಾರ್ಹ ನರ ರೋಗ ತಜ್ಞ/ ನರರೋಗ ಚಿಕಿತ್ಸಕರು/ ನರ ವಿಕಿರಣ ತಜ್ಞರನ್ನು ಭೇಟಿ ಮಾಡಿ.. +91-99000 14820
|
ವೈದ್ಯರನ್ನು ಭೇಟಿ ಮಾಡಿ |