ಹೃದಯ ಬಡಿತದ ತಪಾಸಣೆ ಯಾವಾಗ ಮಾಡಿಸಬೇಕು ಅಂದ್ರೆ..
  • ಹೃದಯ ಬಡಿತದ ಸಂಖ್ಯೆ ಸಾಮಾನ್ಯಕ್ಕಿಂತ ಹೆಚ್ಚಾದಾಗ (ಹೆಚ್ಚಾದ ಹೃದಯಬಡಿತ) ಅಥವಾ ತಲೆ ಚಕ್ಕರ್ ಬರುವ ಹಾಗೆ ಕಂಡು ಬಂದಲ್ಲಿ..
  • ತಲೆ ಸುತ್ತುವುದು, ಪದೇ ಪದೇ ಬೀಳುವುದು, ಉಸಿರುಕಟ್ಟಿದ ಅನುಭವ ಆದಲ್ಲಿ..
  • ಇಸಿಜಿ ವರದಿಯಲ್ಲಿ ಏರುಪೇರು ಆಗಿರೋದನ್ನು ಜನರಲ್ ಫಿಸಿಶಿಯನ್ ನಿಮ್ಮ ಗಮನಕ್ಕೆ ತಂದಾಗ..
  • ಕೌಟುಂಬಿಕ ಹಿನ್ನೆಲೆಯಲ್ಲಿ ಹೃದಯಾಘಾತ, ತಲೆಸುತ್ತುವುದು ಅಥವಾ ಇನ್ನಾವುದೇ ಹೃದಯ ಸಂಬಂಧಿ ಖಾಯಿಲೆ ಇದ್ದಾಗ..
  • ಹೃದಯಾಘಾತಕ್ಕೆ ಚಿಕಿತ್ಸೆ ಪಡೆದ ಬಳಿಕ ಕೂಡಾ ಪದೇ ಪದೇ ತಲೆ ತಿರುಗುವ ಅನುಭವ ಆಗುತಿದ್ದಲ್ಲಿ..
  • ನರದ ಸಮಸ್ಯೆ ಕುರಿತಾಗಿ ನರರೋಗ ತಜ್ಞರು ಸಂಪೂರ್ಣ ತಪಾಸಣೆ ನಡೆಸಿದ ಬಳಿಕ ಕೂಡಾ ತಲೆ ಸುತ್ತುವ ಮತ್ತು ಅದಕ್ಕೆ ಸಂಬಂಧಿಸಿದ ಗುಣಲಕ್ಷಣ ಕಂಡು ಬಂದಲ್ಲಿ..
ಮೇಲೆ ಹೇಳಿರುವ ಯಾವುದಾದರು ರೀತಿಯ ಅನುಭವ ತಮಗೆ ಆಗುತ್ತಿದ್ದಲ್ಲಿ, ತಕ್ಷಣವೇ  ತಮ್ಮ ವಿಶ್ವಾಸಾರ್ಹ  ಎಲೆಕ್ಟ್ರೋಫಿಸಿಯಾಲಜಿ ತಜ್ಞರನ್ನು  ಭೇಟಿ ಮಾಡಿ..
+91-9686114161/62/63/64


 ವೈದ್ಯರನ್ನು ಭೇಟಿ ಮಾಡಿ