ಹೃದಯ ತಪಾಸಣೆ ಯಾವಾಗ ಅಗತ್ಯ ಅಂದರೆ...
  • ಹೃದ್ರೋಗಕ್ಕೆ ಸಂಬಂಧಿಸಿದಂತೆ  ಕುಟುಂಬದ ಹಿನ್ನೆಲೆ ಇದ್ದಲ್ಲಿ...
  • ಅಧಿಕ ತೂಕ, ಧೂಮಪಾನ, ಮದ್ಯಪಾನ, ಕೆಲಸದಲ್ಲಿ ಸ್ಟ್ರೆಸ್,  ಅಧಿಕ ಒತ್ತಡ, ಕೊಲೆಸ್ಟ್ರಾಲ್, ಮಧುಮೇಹ ತೊಂದರೆ ಇದ್ದಲ್ಲಿ..
  • ನಿಷ್ಕ್ರಿಯ ಜೀವನಶೈಲಿ ನಿಮ್ಮದಾಗಿದ್ದಲ್ಲಿ.. 
  • ಉಸಿರಾಟದ ತೊಂದರೆ, ಎದೆಯಲ್ಲಿ ಏನೋ ಅಸ್ವಸ್ತತೆ ಅನುಭವ, ತಲೆ ಸುತ್ತು ಬರುವುದು, ವಾಕರಿಕೆ ಬರುವುದು, ಮೂರ್ಛೆ ಹೋಗುವುದು ಇತ್ಯಾದಿ...
  • ಅಸಹನೀಯ ಒತ್ತಡ, ಎದೆ ಉಬ್ಬಿದಂಥ ಅನುಭವ, ಎದೆಯ ಮಧ್ಯಭಾಗದಲ್ಲಿ ಕೆಲ ನಿಮಿಷಗಳ ಕಾಲ ನೋವು ಕಾಣಿಸಿಕೊಳ್ಳುವುದು..
  • ಭುಜ, ಕತ್ತು ಅಥವಾ ಕೈಗಳನ್ನು ವ್ಯಾಪಿಸುವ ನೋವು, ಈ ನೋವು ತುಂಬಾ ಕಡಿಮೆ ಇರಬಹುದು, ಆದರೆ, ಇದು ಒಂದು ರೀತಿಯ ಒತ್ತಡ, ಬಿಗಿಯಾದ, ಉರಿಯ ಅಥವಾ ಭಾರ ಹೆಚ್ಚಾದ ಅನುಭವ ನೀಡಬಹುದು. ಈ ನೋವು ಕೆಲವೊಮ್ಮೆ ಎದೆ, ಹೊಟ್ಟೆಯ ಮೇಲ್ಭಾಗ, ಕುತ್ತಿಗೆ, ದವಡೆ ಅಥವಾ ಕೈ ಇಲ್ಲವೇ ಭುಜದ ಒಳಗೆ ಕಾಣಿಸಿಕೊಳ್ಳಬಹುದು.  
  • ಆತಂಕ, ದೌರ್ಬಲ್ಯ ಮತ್ತು/ ಅಥವಾ ಶೀತ, ಬೆವರುವ ಚರ್ಮ, ಬಿಳಿಚುವುದು, ಹೃದಯ ಬಡಿತದಲ್ಲಿ ಏರುಪೇರಾಗುವುದು, ಸ್ಟ್ರೆಸ್ ಇತ್ಯಾದಿ..
ಮೇಲೆ ಹೇಳಿರುವ ಯಾವುದಾದರು ರೀತಿಯ ಅನುಭವ ತಮಗೆ ಆಗುತ್ತಿದ್ದಲ್ಲಿ, ತಕ್ಷಣವೇ  ತಮ್ಮ ವಿಶ್ವಾಸಾರ್ಹ  ಹೃದ್ರೋಗ ತಜ್ಞರನ್ನು  ಭೇಟಿ ಮಾಡಿ..
+91-9686114161/62/63/64
 ವೈದ್ಯರನ್ನು ಭೇಟಿ ಮಾಡಿ